Puneeth Rajkumar Simplicity | Ashita | ಪುನೀತ್ ಸಿಫ್ಲಿಸಿಟಿ ಬಗ್ಗೆ ಆಶಿತಾ ಬಿಚ್ಚಿಟ್ರು ಮಾಹಿತಿ *Sandalwood

2022-09-15 2

#puneethrajkumar #ashitamariacrasta

Actress Ashita Maria Crasta About Puneeth Rajkumar Simplicity.

ಪವರ್ ಸ್ಟಾರ್‌ ಪುನೀತ್ ರಾಜ್‌ಕುಮಾರ್‌ ಸಿಂಪ್ಲಿಸಿಟಿ ಬಗ್ಗೆ ಎಷ್ಟು ಹೇಳಿದರೂ ಕಮ್ಮಿನೇ. ಅಪ್ಪು ದೈಹಿಕವಾಗಿ ನಮ್ಮೊಂದಿಗಿಲ್ಲ. ಆದರೆ ಸದಾ ಅಭಿಮಾನಿಗಳ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೆ. ಪುನೀತ್ ರಾಜ್‌ಕುಮಾರ್ ಸಿಂಪ್ಲಿಸಿಟಿ ಬಗ್ಗೆ ನಟಿ ಆಶಿತಾ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.